ಮತ್ತೊಬ್ಬ ಸ್ಯಾಂಡಲ್‌ವುಡ್ ನಟನಿಗೆ ಕೂಡಿ ಬಂದ ಕಂಕಣ ಭಾಗ್ಯ..! | Filmibeat Kannada

2018-06-25 5

ಸುನೀಲ್ ರಾವ್ ಎಕ್ಸ್‌ಕ್ಯೂಸ್‌ಮಿ ಸಿನಿಮಾದ ಮೂಲಕ ಹೀರೋ ಆಗಿ ತೆರೆ ಮೇಲೆ ಬಂದ ಬಾಲ ಪ್ರತಿಭೆ, ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹು ದಿನಗಳ ಗೆಳತಿ ಶ್ರೇಯ ಅಯ್ಯರ್ ಜೊತೆ ಮದುವೆ ಆಗಿದ್ದಾರೆ. .